Zee Kannada 'Comedy Khiladigalu' winner Shivaraj K R Pete playing lead role in 'Pur soth Rama' kannada movie.<br /><br />ಇತ್ತೀಚಿಗಷ್ಟೆ ಸುದೀಪ್ ಜೊತೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಹಾಗೂ ಸತೀಶ್ ನೀನಾಸಂ ಜೊತೆಗೆ 'ಅಯೋಗ್ಯ' ಸಿನಿಮಾದಲ್ಲಿ ನಟಿಸಿದ್ದ ಶಿವರಾಜ್ ಒಳ್ಳೆಯ ಹೆಸರು ಮಾಡಿದರು. ಇದರ ಜೊತೆ ಜೊತೆಗೆ ಈಗಾಗಲೇ 'ನಾನು ಮತ್ತು ಗುಂಡ' ಸಿನಿಮಾಗೆ ನಾಯಕ ಸಹ ಆಗಿದ್ದಾರೆ.